top of page
Banner.png

Online Class Details

ಆನ್ ಲೈನ್ ತರಗತಿಗಳ ಬಗ್ಗೆ ಮಾಹಿತಿ

Participating in our Online Yoga Class from anywhere around the world is easier than ever before. Make sure to spread the word to friends near and far. Simply fill up the form given below to participate in the online class. Try all the links on our site beforehand to avoid technical difficulties, and get in touch if you have any issues.

To know what you should expect at our Online Yoga Class, take a look at our full schedule. Below you will find everything that’s planned and when it’s all taking place. Feel free to reach out with questions.

The classes are divided into 3 stages and will be conducted by Poojya Guruji Himself in Kannada and English language:

1st stage - This will deal with physical level. Any sickness in the physical body can be easily treated through mind power.


2nd stage - This will deal with psychic level. It begins with Kundalini Beeja mantra. Individual mantra of every chakra will be repeated and experiences will be observed.  This will then subside in Samadhi stage through meditation in Yoganidra


In 3rd stage - efforts will be made to go beyond psychic level wherein astral travel training will be imparted.  Way to higher dimensional path will be taught. This can be achieved through Yoganidra.  Past experiences in such training provides us statistics that 10-15% of the participants were successful to go beyond psychic level and gain access to higher dimension.

 

As for the 1st and 2nd stages, success rate is almost above 70%.

REGISTER NOW AND GET A CHANCE TO EXPERIENCE THE NEW REALMS OF LIFE!

ಪ್ರಪಂಚದ ಯಾವುದೇ ಭಾಗದಿಂದ ನಮ್ಮ ಆನ್ ಲೈನ್ ತರಗತಿಗಳಲ್ಲಿ ಭಾಗವಹಿಸುವುದು ಈಗ ಬಹಳ ಸುಲಭವಾಗಿದೆ. ಸುತ್ತಮುತ್ತಲಿರುವ ತಮ್ಮ ಆತ್ಮೀಯರಿಗೆ ಈ ವಿಷಯವನ್ನು ತಲುಪಿಸಲು ಮರೆಯದಿರಿ. ಈ ಕೆಳಗೆ ನೀಡಿರುವಂತಹ ಫಾರ್ಮನ್ನು ಭರಿಸಿ, ತರಗತಿಗಳಲ್ಲಿ ಭಾಗವಹಿಸಿ. ನಮ್ಮ ವೆಬ್ ಸೈಟ್ ನಲ್ಲಿ ದೊರಕುವ ಎಲ್ಲಾ ಲಿಂಕ್ ಗಳನ್ನು ಮುಂಚಿತವಾಗಿ ನೋಡಿ, ಕೊನೆಯ ಕ್ಷಣಗಳಲ್ಲಾಗಬಹುದಾದ ತೊಂದರೆಗಳಿಂದ ದೂರವಿರಿ. ತಮಗೇನಾದರೂ ತೊಂದರೆ ಕಂಡು ಬಂದಲ್ಲಿ ನಮ್ಮನ್ನು ಸಂಪರ್ಕಿಸಿ.

ನಮ್ಮ ಆನ್ ಲೈನ್ ತರಗತಿಗಳಲ್ಲಿ ತಮಗೇನು ಲಭ್ಯ ಎಂಬುದನ್ನು ತಿಳಿದುಕೊಳ್ಳಲು, ನೀಡಿರುವ ಪೂರ್ಣ ಮಾಹಿತಿಗಳನ್ನು ಓದಿರಿ. ಯಾವ ತರಗತಿಗಳು ಪ್ರಾರಂಭವಾಗುತ್ತವೆ ಮತ್ತು ಯಾವಾಗ ಪ್ರಾರಂಭವಾಗುತ್ತವೆ ಎಂಬ ಸಂಪೂರ್ಣ ಮಾಹಿತಿಗಳು ಈ ಕೆಳಗೆ ಲಭ್ಯ. ಪ್ರಶ್ನೆಗಳಿದ್ದಲ್ಲಿ ನಮ್ಮನ್ನು ಸಂಪರ್ಕಿಸಲು ಸಂಕೋಚಪಡಬೇಡಿ.

ತರಗತಿಗಳನ್ನು 3 ಹಂತಗಳನ್ನಾಗಿ ವಿಭಜಿಸಲಾಗಿದೆ ಹಾಗೂ ಪೂಜ್ಯ ಗುರೂಜಿಯವರೇ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

1ನೇ ಹಂತ: ಇದು ದೈಹಿಕ ಮಟ್ಟದಲ್ಲಿದೆ. ಸ್ಥೂಲ ದೇಹದಲ್ಲಿರುವ ಯಾವುದೇ ರೋಗಗಳನ್ನು ಯೋಗನಿದ್ರೆಯ ಮೂಲಕ ಮನ:ಶಕ್ತಿಯಿಂದ ವಾಸಿ ಮಾಡಬಹುದು.
 

2ನೇ ಹಂತ: ಇದು ಸೂಕ್ಷ್ಮಶರೀರದ ಹಂತದಲ್ಲಿದೆ. ಕುಂಡಲಿನಿ ಬೀಜಮಂತ್ರದೊಂದಿಗೆ ಪ್ರಾರಂಭವಾಗುತ್ತದೆ. ಪ್ರತೀ ಚಕ್ರಗಳ ಮಂತ್ರಗಳನ್ನು ಪಠಿಸುತ್ತಾ ಪರಿಣಾಮಗಳನ್ನು ಗಮನಿಸಲಾಗುತ್ತದೆ. ಇಲ್ಲಿ ಯೋಗನಿದ್ರೆಯಲ್ಲಿ ಧ್ಯಾನದ ಮೂಲಕ ಸಮಾಧಿ ಸ್ಥಿತಿಯನ್ನು ತಲುಪುತ್ತೇವೆ.
 

3ನೇ ಹಂತ: ಸೂಕ್ಷ್ಮಶರೀರವನ್ನು ತೊರೆದು ಹೊರಗೆ ಹೋಗುವ ಅಂದರೆ ಆಸ್ಟ್ರಲ್ ಟ್ರಾವೆಲ್ ಮಾಡಲು ಸಾಧ್ಯವಾಗುವಂತಹ ವಿದ್ಯೆಯನ್ನು ನೀಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತದೆ. ಮೇಲ್ಸ್ತರದ ಲೋಕಗಳಿಗೆ ಹೋಗುವ ಹಾದಿಯನ್ನು ತಿಳಿಸಿಕೊಡುವ ಪ್ರಯತ್ನ ಇಲ್ಲಿ ನಡೆಯುತ್ತದೆ. ಯೋಗನಿದ್ರೆಯಿಂದ ಇದು ಸಾಧ್ಯ. ಈ ಮೊದಲ ನಮ್ಮ ಅನುಭವದ ಪ್ರಕಾರ, ಸೂಕ್ಷ್ಮಶರೀರದಿಂದ ಹೊರಹೋಗಿ ಮೇಲ್ಸ್ತರದ ಅನುಭವಗಳನ್ನು ಪಡೆಯುವಲ್ಲಿ ಸುಮಾರು 15% ಸಾಧಕರು ಯಶಸ್ವಿಯಾಗಿದ್ದಾರೆ.


1 ಮತ್ತು 2ನೇ ಹಂತದಲ್ಲಿ ಯಶಸ್ವಿಯಾದವರು ಸುಮಾರು 70% ದಷ್ಟು ಇದ್ದಾರೆ.
ತಕ್ಷಣವೇ ನೋಂದಾಯಿಸಿಕೊಂಡು ಜೀವನದ ವಿವಿಧ ಆಯಾಮಗಳ ಅನುಭವಗಳನ್ನು ಪಡೆಯುವ ಅವಕಾಶ ನಿಮ್ಮದಾಗಿಸಿಕೊಳ್ಳಿ.

1ನೇ ಹಂತದ ಯೋಗನಿದ್ರೆ ; ದೈಹಿಕ ರೋಗಗಳು ವಾಸಿಯಾಗುವುದು
2ನೇ ಹಂತದ ಯೋಗನಿದ್ರೆ : ಚಕ್ರ ಧ್ಯಾನ
3ನೇ ಹಂತದ ಯೋಗನಿದ್ರೆ : ಮೇಲ್ಸ್ರರದ ಲೋಕಗಳಿಗೆ ಪಯಣಿಸುವ ಹಾದಿ ಮತ್ತು ಆಸ್ಟ್ರಲ್ ಟ್ರಾವೆಲ್

bottom of page